Read ಹೀಗೊಂದು ಟಾಪ್ ಪ್ರಯಾಣ by ಈರಪ್ಪ ಎಂ. ಕಂಬಳಿ Online

ಹೀಗೊಂದು ಟಾಪ್ ಪ್ರಯಾಣ

ಹೀಗೊಂದು ಟಾಪ ಪರಯಾಣ : ಲಲಿತ ಪರಬಂಧಗಳು.ಕರನಾಟಕ ಸಾಹಿತಯ ಅಕಾಡೆಮಿಯ 2003ರ ಪುಸತಕ ಬಹುಮಾನ,ಕನನಡ ಸಾಹಿತಯ ಪರಿಷತತಿನ 2003ರ ‘ಕುಂಬಾಸ ದತತಿ ಪರಶಸತಿ’.ಹೀಗೊಂದು ಟಾಪ್ ಪ್ರಯಾಣ : ಲಲಿತ ಪ್ರಬಂಧಗಳು.ಕರ್ನಾಟಕ ಸಾಹಿತ್ಯ ಅಕಾಡೆಮಿಯ 2003ರ ಪುಸ್ತಕ ಬಹುಮಾನ,ಕನ್ನಡ ಸಾಹಿತ್ಯ ಪರಿಷತ್ತಿನ 2003ರ ‘ಕುಂಬಾಸ ದತ್ತಿ ಪ್ರಶಸ್ತಿ’....

Title : ಹೀಗೊಂದು ಟಾಪ್ ಪ್ರಯಾಣ
Author :
Rating :
ISBN : 27504234
Format Type : ebook
Number of Pages : 156 Pages
Status : Available For Download
Last checked : 21 Minutes ago!

ಹೀಗೊಂದು ಟಾಪ್ ಪ್ರಯಾಣ Reviews

  • Dharesh Nagond
    2018-11-20 15:30

    ಉತ್ತರ ಕರ್ನಾಟಕದ ಬರಗಾಲದ ಬೇಗೆ, ಅಲ್ಲಿನ ಜನರ ಬದುಕು-ಬವಣೆಗಳು ಅಲ್ಲದೆ ಬಾಲ್ಯದ ಸುಂದರವಾದ ದಿನಗಳು ಮತ್ತು ಆಗಿನ ಪ್ರಕೃತಿಯ ಸೌಂದರ್ಯತೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಲ್ಲದೇ ಬೆಂಗಳೂರಿನ ಬರಗೆಟ್ಟ ಜನಗಳೂ ಮತ್ತು ಅವರ ಆಧುನಿಕತೆಯ ಅತಿರೇಕಗಳನ್ನು ಅಷ್ಟೇ ವ್ಯಂಗ್ಯವಾಗಿ ಬರೆದಿದ್ದಾರೆ ಲೇಖಕರು. ಒಟ್ಟಾರೆಯಾಗಿ ವಿವಿಧ ಜೀವನಾನುಭವಗಳನ್ನೊಂಡ ಒಂದು ಸುಂದರವಾದ ಲಲಿತ ಪ್ರಬಂಧ ಸಂಗ್ರಹ.